* ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ಯುವ ಪೀಳಿಗೆಗೆ ತಾಂತ್ರಿಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸರ್ಟಿಫಿಕೇಟ್ ಕೋರ್ಸ್  ಅನ್ನು ಆರಂಭಿಸಿದೆ.*  ಐಐಟಿಯ ಎಐ ಹಬ್ ಆಗಿರುವ ಎಐ ಫಾರ್ ಇಂಟರ್ ಡಿಸಿಪ್ಲಿನರಿ ಸೈಬರ್ ಫಿಸಿಕಲ್ ಸಿಸ್ಟಮ್ಸ್ (ಎಐ4 ಐಸಿಪಿಎಸ್) ವಿಭಾಗವು ಐಸಿಎಸ್‌ ಐಯಾನ್ ಸಹಯೋಗದಲ್ಲಿ ಹ್ಯಾಂಡ್ಸ್ ಆನ್ ಎಐ ಫಾರ್ ದ ರಿಯಲ್ ವರ್ಲ್ಡ್ ಅಪ್ಲಿಕೇಶನ್ಸ್ ಎಂಬ ಹೆಸರಿನ ಕೋರ್ಸ್ ಹಮ್ಮಿಕೊಂಡಿದೆ. * ಈ ಕೋರ್ಸ್  ಸೆಪ್ಟೆಂಬರ್ 2 ರಿಂದ ಆರಂಭವಾಗಲಿದ್ದು, ತರಗತಿಗಳು ಮೂರು ತಿಂಗಳ ವಾರಾಂತ್ಯದಲ್ಲಿ ಮಾತ್ರ ನಡೆಸಲಾಗಿದ್ದು , ಪಠ್ಯ ಮತ್ತು . ಪ್ರಾಯೋಗಿಕ ಕಲಿಕೆಯ ಸಮ್ಮಿಶ್ರಣವಾಗಿರಲಿವೆ.