* ಕೊರೊನ ವೈರಸ್ ಉಪತಳಿ ಓಮೈಕ್ರಾನ್ ಕೇಂದ್ರಿತವಾಗಿ ಅಭಿವೃದ್ಧಿ ಪಡಿಸಲಾಗಿರುವ MRNA ಆಧರಿತ ಕೋವಿಡ್ ಬೂಸ್ಟರ್ ಲಸಿಕೆ 'ಜೆಮ್‌ಕೋವ್ಯಾಕ್- OM' ಅನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಜೂನ್ 24 ರಂದು ಬಿಡುಗಡೆ ಮಾಡಿದರು.* ಜೈವಿಕ ತಂತ್ರಜ್ಞಾನ ಇಲಾಖೆ (TBT), ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಕಾರ ಮಂಡಳಿ & (ಬಿಐಆರ್‌ಎಸಿ) ಸಹಕಾರದೊಂದಿದ ಜೆನ್ನೊವಾ ಸಂಸ್ಥೆಯು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.