* ಕೇಂದ್ರ ಜಾಗೃತ ಆಯೋಗದ (ಸಿವಿಸಿ) ನೂತನ ಆಯುಕ್ತರಾಗಿ ಪ್ರವೀಣ್ ಕುಮಾರ್ ಶ್ರೀ ವಾಸ್ತವ ರವರು ಮೇ 29 ರಂದು ಅಧಿಕಾರ ವಹಿಸಿದ್ದರು.* ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಧ್ರೌಪದಿ ಮುರ್ಮ ರವರ ಸಮ್ಮುಖದಲ್ಲಿ ನೂತನ ಆಯುಕ್ತರಾದ ಪ್ರವೀಣ್ ಕುಮಾರ್ ಶ್ರೀ ವಾಸ್ತವ ರವರಿಗೆ ಪ್ರಮಾಣ ವಚನ ಭೋದಿಸಿದ್ದರು.