Job Description: * 10 ನಿಮಿಷದಲ್ಲಿ ಆಸ್ತಿ ನೋಂದಣಿ ಮಾಡುವ ಕಾವೇರಿ - 2 ತಂತ್ರಾ೦ಶವನ್ನು ಕಂದಾಯ ಸಚಿವರಾದ ಆರ್. ಅಶೋಕ್ ರವರು ಮಾರ್ಚ್ 2 ಗುರುವಾರ ದಿನದಂದು ಚಾಲನೆ ನೀಡಿದರು.* ಕಾವೇರಿ - 2 ತಂತ್ರಾ೦ಶವು ಆಸ್ತಿಗಳ ಪ್ರಕ್ರಿಯೆಯನ್ನು ಸರಳ ಗೊಳಿಸುತ್ತದೆ. ಕೇವಲ 10 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ನಾಗರೀಕ ಸ್ನೇಹಿ ತಂತ್ರಾ೦ಶವಾಗಿದೆ.