Job Description: * ಸರ್ಬಿಯಾದ ಜೊಕೊವಿಚ್ ರವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಜಯಗಳಿಸಿ 22ನೇ ಗ್ರ್ಯಾನ್ ಸ್ಲಾಮ್ ಆಗಿದ್ದಾರೆ. * ರಾಡ್ ಲೆವರ್ ಅರೆನಾದಲ್ಲಿ ಜನೆವರಿ 29 ರಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಜೊಕೊವಿಚ್ ರವರು ಗ್ರೀಸ್ ನ ಸ್ಪೆಫಾನೋಸ್ ರವರನ್ನು ಸೋಲಿಸಿದರು.