* ಹಿಂದೂ, ಮುಸ್ಲಿಂ, ಕ್ರೈಸ್ತ , ಬೌದ್ಧ, ಮತ್ತು ಸಿಖ್, ಹಾಗೂ ಜೈನ ಧರ್ಮಗಳನ್ನು ಆದರಿಸಿ ಮುಂದಿನ ಜನಗಣತಿ ನಡೆಯಲಿದ್ದು, ಜನಗಣತಿಯಲ್ಲಿ ಪ್ರಮುಖವಾಗಿ ಆರು ಧರ್ಮಗಳನ್ನು ಪರಿಗಣಿಸಲು ತೀರ್ಮಾನಿಸಿದೆ.* ಜನಗಣತಿಯ ಕಾಲಂ ನಲ್ಲಿ ಇತರೆ ಯಾವುದೇ ಧರ್ಮವನ್ನು ಉಲ್ಲೇಖಿಸಲು ಅವಕಾಶವಿದ್ದು, ಅದಕ್ಕಾಗಿ ಪ್ರತ್ಯೇಕವಾಗಿ ಕೋಡ್ ನಿಗದಿಪಡಿಸಿರುವುದಿಲ್ಲ ಎಂದು ಕೇಂದ್ರ ಸಚಿವರಾದ ಅಮಿತ್ ಶಾ ರವರು ಗಣತಿ ಭವನದಲ್ಲಿ ಬಿಡುಗಡೆ ಮಾಡಿರುವ 1981 ರಿಂದ ಭಾರತದಲ್ಲಿ ಜನಗಣತಿ ಕುರಿತು ಉಲ್ಲೇಖಿಸಲಾಗಿದೆ.