* ರಾಮಚರಿತ ಮಾನಸವನ್ನು 16 ನೇ ಶತಮಾನದಲ್ಲಿ ತುಳಸಿದಾಸರು ರಚಿಸಲಾದ 'ರಾಮಚರಿತ ಮಾನಸ' ಪದ್ಯಗಳ ಸಂಕಲಗಳನ್ನು ಸತತವಾಗಿ 138 ಗಂಟೆಗಳಿಗೂ ಹೆಚ್ಚು ಕಾಲ ಹಾಡುವ ಮೂಲಕ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಿಬ್ಬಂದಿ ಗಿನ್ನೆಸ್ ವಿಶ್ವದಾಖಾಲೆಗೆ ಭಾಜನವಾಗಿದೆ.* ರಾಮಚರಿತ ಮಾನಸ ಗಾಯನವನ್ನು ಡಾ. ಜಗದೀಶ್ ಪಿಳ್ಳೆ ರವರು 138 ಗಂಟೆ, 41 ನಿಮಿಷ ಮತ್ತು 2 ಸೆಕೆಂಡ್ ವರೆಗೂ ರಾಮಚರಿತ ಮಾನಸ ಗಾಯನ ಹಾಡಿದ್ದು, ವಿಶ್ವದ ಸುದೀರ್ಘ ಗೀತೆ ಎಂದು ಎನಿಸಿದೆ.