* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಮಹತ್ವಾಕಾಂಕ್ಷೆಯ ಚಂದ್ರಯಾನ -3 ಯೋಜನೆಯಲ್ಲಿ ಲ್ಯಾಂಡರ್ ವಿಕ್ರಮ್ ಅನ್ನು ಸುರಕ್ಷಿತವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಅಮೆರಿಕದ ನಾಸಾ ಮತ್ತು ಐರೋಪ್ಯ ಬಾಹ್ಯಾಕಾಶ ಏಜೆನ್ಸಿ ನೆರವಾಗಿವೆ. * ಈ ಕುರಿತು ಐರೋಪ್ಯ ಬಾಹ್ಯಾಕಾಶ ಏಜೆನ್ಸಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಲ್ಯಾಂಡರ್ ನಲ್ಲಿ ನಾಸಾ ನೀಡಿರುವ ರೆಟ್ರೊರಿಫೆಕ್ಟ‌ ಲೇಸರ್ ಅಳವಡಿಸಲಾಗಿದೆ. * ಇದರಿಂದ ಚಂದ್ರನ ಮೇಲೆ ‎له‎ ತಾಪಮಾನ ಹಾಗೂ ಭೂಕಂಪನದ ಮಾಹಿತಿಯು ಬೇಸ್ ಸ್ಟೇಷನ್‌ಗೆ ಕಳಿಸುತ್ತಿದೆ. ಇದರಿಂದ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ನೆರವಾಗುವಂತೆ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದೆ.