Job Description: * 'ರಾಷ್ಟ್ರಗಳ ಹೆಸರು ಬದಲಾವಣೆ ಕುರಿತಂತೆ ಸದಸ್ಯ ರಾಷ್ಟ್ರಗಳು ಸಲ್ಲಿಸುವ ಮನವಿಗಳನ್ನು ವಿಶ್ವಸಂಸ್ಥೆ ಪರಿಗಣಿಸಲಿದೆ' ಎಂದು ಅಧಿಕಾರಿಯೊಬ್ಬರು ಸೆಪ್ಟೆಂಬರ್ 07 ರಂದು ಪ್ರತಿ- ಕ್ರಿಯಿಸಿದರು. ಆದರೆ 'ಇಂಡಿಯಾ' ಹೆಸರನ್ನು ಬದಲಿಸಿ 'ಭಾರತ' ಎಂದು ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಚರ್ಚೆಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. * ಜಿ 20 ಔತಣಕೂಟದ ರಾಷ್ಟ್ರಪತಿ ಅವರ ಆಹ್ವಾನಪತ್ರಿಕೆಯಲ್ಲಿ 'ಪ್ರೆಸಿಡೆಂಟ್ ಆಫ್ INDIA' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಬಳಕೆ ಯಾಗಿದ್ದು ಚರ್ಚಾಸ್ಪದವಾಗಿದೆ. * ಕಳೆದ ವರ್ಷ ಟರ್ಕಿ ಹೆಸರನ್ನು ಟರ್ಕಿಯ ಎಂದು ಬದಲಿಸಿದ್ದನ್ನು ಉಲ್ಲೇಖಿಸಿ ಸರ್ಕಾರಕ್ಕೆ ಮನವಿ ಕೋರಿದ್ದೆವು ಎಂದು ಹೇಳಿದರು. * ಹೆಸರು ಬದಲಾವಣೆ ಕುರಿತಂತೆ ಆಯಾ ರಾಷ್ಟ್ರಗಳಿಂದ ಬರುವ ಮನವಿಯನ್ನು ಪುರಸ್ಕರಿಸುತ್ತೇವೆ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಪ್ರಧಾನ ಅಂಟೊನಿಯೊ ದೌಪದಿ ಗುಟೆರಸ್ ಅವರ ಉಪ ವಕ್ತಾರ ಫರಾನ್ ಹಕ್ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.