Job Description: * ಅಕ್ವಾಟಿಕ್ ಆರ್ತ್ರೋಪೋಡಾ ಗಳು ವಿಭಜಿತ ದೇಹಗಳೊಂದಿಗೆ ನೀರಿನಲ್ಲಿ ವಾಸಿಸುವ ಅಕಶೇರುಕಗಳಾಗಿವೆ. ಅವು ನಶಿಸಿಹೋಗಿವೆ. ಹೊಸ ಜಾತಿಯ ಜಲವಾಸಿ ಆರ್ತ್ರೋಪೋಡಾ ನ್ಯೂ ಮೆಕ್ಸಿಕೋದಲ್ಲಿ ಪತ್ತೆಯಾದ ಪಳೆಯುಳಿಕೆಗಳಲ್ಲಿ ಕಂಡುಬಂದಿದೆ. * ಹೊಸ ಜಾತಿಯನ್ನು ಹಿಬ್ಬರ್ಟೋಪ್ಟೆರಸ್ ಲ್ಯಾಮ್ಸ್ ಡೆಲ್ಲಿ ಎಂದು ಕರೆಯಲಾಗುತ್ತದೆ. ಇವುಗಳು ನದಿಮುಖದಲ್ಲಿ ವಾಸಿಸುತ್ತವೆ. ಹಿಬ್ಬರ್ಟೋಪ್ಟೆರಸ್ ಲ್ಯಾಮ್ಸ್ ಇವುಗಳು 300 ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದವು ಎಂದು ಹೇಳಬಹುದಾಗಿದೆ.