* ಜಿ20 ದೇಶಗಳಲ್ಲಿ 2024ರಲ್ಲಿ ಅಂದಾಜು ಜಿಡಿಪಿ ದರದಲ್ಲಿ ಭಾರತ ನಂ.1 ಸ್ಥಾನದಲ್ಲಿದ್ದು, ಅದರ ಜಿಡಿಪಿ ಶೇ.7ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜು ಮಾಡಲಾ ಗಿದೆ.  ಇಂಡೋನೇಷ್ಯಾ 5 ಶೇಕಡಾದೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ಚೀನಾ 4.8 ಶೇಕಡಾ ಆರ್ಥಿಕ ಬೆಳವಣಿಗೆ ದರದೊಂದಿಗೆ ಮೂರನೇ ಸ್ಥಾನದಲ್ಲಿದೆ.* ಇಂಡೋನೇಷ್ಯಾಶೇ.5, ಚೀನಾ ಶೇ.4.8, ರಷ್ಯಾ ಶೇ.3.6, ಬ್ರೆಜಿಲ್, ಆಫ್ರಿಕಾ, ಟರ್ಕಿ ಶೇ.3, ಅಮೆರಿಕ 2.8, ದಕ್ಷಿಣ ಕೊರಿಯಾ.2.5, ಮೆಕ್ಸಿಕೋ1.5, 20 ಅರೇಬಿಯ ಶೇ.1.5, ಕೆನಡಾ ಶೇ. 1.3, ಆಸ್ಟ್ರೇಲಿಯ ಶೇ.1.2, ಫ್ರಾನ್ಸ್, ಐರೋಪ್ಯ ಒಕ್ಕೂಟ, ಬ್ರಿಟನ್, ದಕ್ಷಿಣ ಆಫ್ರಿಕಾ ತಲಾ ಶೇ.1.1, ಇಟಲಿ ಶೇ.0.7. ಜಪಾನ್ ಶೇ.0.3, ಜರ್ಮನಿ ಶೇ.0 ಹಾಗೂ ಅರ್ಜೆಂಟೀನ ಜಿಡಿಪಿ ಪ್ರಗತಿ ದರ (ಮೈನಸ್) ಶೇ. -3.5 ನಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ.* ಯೋಜಿತ ಬೆಳವಣಿಗೆ ದರ ಶೂನ್ಯದೊಂದಿಗೆ ಮುಂದುವರಿದ ದೇಶಗಳಲ್ಲಿ ಜರ್ಮನಿಯು ಅತ್ಯಂತ ಕಳಪೆ ಪ್ರದರ್ಶನವನ್ನು ಹೊಂದಿದೆ.* G20 ದೇಶಗಳ GDP ತುಲನೆ ಮಡಿದ ಮಾಹಿತಿಯನ್ನು ಕೇಂದ್ರ ಸರ್ಕಾರ ಎಕ್ಸ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. * G20 ನಲ್ಲಿ ಉನ್ನತ ಬೆಳವಣಿಗೆಯ ಶ್ರೇಯಾಂಕಗಳು : - ಭಾರತ: 7% ಬೆಳವಣಿಗೆ ಮೊದಲನೇ ಸ್ಥಾನ - ಇಂಡೋನೇಷ್ಯಾ: 5% ನೊಂದಿಗೆ ಎರಡನೇ ಸ್ಥಾನ.- ಚೀನಾ: 4.8% ಬೆಳವಣಿಗೆ ದರದೊಂದಿಗೆ ಮೂರನೇ ಸ್ಥಾನದಲ್ಲಿದೆ.- ರಷ್ಯಾ: 3.6% ನೊಂದಿಗೆ ನಾಲ್ಕನೇ.- ಬ್ರೆಜಿಲ್: 3% ನೊಂದಿಗೆ ಐದನೇ ಸ್ಥಾನ.- ಆಫ್ರಿಕನ್ ಪ್ರದೇಶವು : 3% ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ - US : 2.8%. ನೊಂದಿಗೆ 7 ನೇ ಸ್ಥಾನದಲ್ಲಿದೆ