* ಅಂತರಾಷ್ಟ್ರೀಯ ಪುರುಷರ ದಿನವು ಸಮಾಜಕ್ಕೆ, ಕುಟುಂಬಗಳಿಗೆ ಮತ್ತು ಪ್ರಪಂಚದಾದ್ಯಂತದ ಸಮುದಾಯಗಳಿಗೆ ಪುರುಷರ ಅಮೂಲ್ಯ ಕೊಡುಗೆಗಳನ್ನು ಗೌರವಿಸುತ್ತದೆ.* ಅಂತಾರಾಷ್ಟ್ರೀಯ ಪುರುಷರ ದಿನದ  2024 ರ ಥೀಮ್ “ಪಾಸಿಟಿವ್ ಪುರುಷ ರೋಲ್ ಮಾಡೆಲ್ಸ್,” ಎಂನಂಬುದು ಥೀಮ್ ಆಗಿದೆ * ಈ ದಿನದ ಉದ್ದೇಶ ಪುರುಷರ ಆರೋಗ್ಯ, ಲೈಂಗಿಕ ಸಮಾನತೆ, ಪುರುಷರ ಸಾಧನೆ ಮತ್ತು ಸಮಾಜದಲ್ಲಿ ಅವರ ಕೊಡುಗೆಯನ್ನು ಹೆತ್ತವರು, ಪತಿ, ಸಹೋದರ, ಗೆಳೆಯರ ಪಾತ್ರದ ಮೂಲಕ ಅರಿಸಿಕೊಳ್ಳುವುದಾಗಿದೆ.* ಅಂತರಾಷ್ಟ್ರೀಯ ಪುರುಷರ ದಿನವು 1992 ರಲ್ಲಿ ಹುಟ್ಟಿಕೊಂಡಿತು, ಟ್ರಿನಿಡಾಡಿಯನ್ ವಿದ್ವಾಂಸರಾದ ಡಾ. ಜೆರೋಮ್ ಟೀಲುಕ್ಸಿಂಗ್ ಅವರು ಆರಂಭಿಸಿದರು.* ಪುರುಷರ ಮಾನಸಿಕ ಆರೋಗ್ಯದ ಕುರಿತು ಮುಕ್ತ ಸಂವಾದಗಳನ್ನು ಬೆಳೆಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಮತ್ತು ಪುರುಷರು ಅಭಿವೃದ್ಧಿ ಹೊಂದಲು ಪೂರಕ ವಾತಾವರಣವನ್ನು ಸೃಷ್ಟಿಸುತ್ತದೆ.* 1999ರಲ್ಲಿ ಪ್ರಥಮವಾಗಿ ಇದನ್ನು ದಕ್ಷಿಣ ಅಮೆರಿಕದ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಆರಂಭಿಸಲಾಯಿತು, ಮತ್ತು ಅದರ ನಂತರ ಬಹುತೇಕ ವಿಶ್ವದ ದೇಶಗಳಲ್ಲಿ ಆಚರಣೆ ಆರಂಭವಾಯಿತು.* ಅಂತಾರಾಷ್ಟ್ರೀಯ ಪುರುಷರ ದಿನದ ಪ್ರಮುಖ ಉದ್ದೇಶಗಳಲ್ಲಿ ಒಂದು ಸಮಾನತೆಯನ್ನು ಪ್ರೋತ್ಸಾಹಿಸುವುದು, ಹಿಂಸೆ, ಅಲ್ಪಮಾನಸಿಕ ಆರೋಗ್ಯ ಮತ್ತು ಸ್ವಸ್ಥ ಆಚಾರ್ಯಗಳ ಕುರಿತು ಜನರಿಗೆ ಅರಿವು ಮೂಡಿಸುವುದು.