Job Description: * EIU ವರದಿಯ ಪ್ರಕಾರ ಸುಗಮ ವ್ಯಾಪಾರ ನಡೆಸುವ ಅಗ್ರಗಣ್ಯ ದೇಶಗಳ ಪಟ್ಟಿಯಲ್ಲಿ ಭಾರತ 10ನೇ ಸ್ಥಾನ ಪಡೆದುಕೊಂಡಿದೆ. 2018-2020ರ ವರದಿಯಲ್ಲಿ 14ಸ್ಥಾನವನ್ನು ಭಾರತ ಪಡೆದುಕೊಂಡಿತ್ತು. ಪ್ರಸ್ತುತ 2023 ಅವಧಿಗೆ 10ನೇ ಸ್ಥಾನಗಳಿಸಿದೆ ಎಂದು ಕನಾಮಿಕ್ ಇಂಟೆಲಿಜೆನ್ಸ್ ಯುಟ್ ಪ್ರಕಟಿಸಿರುವ ವರದಿ ತಿಳಿಸಿದೆ. * ಈ ವರದಿಯ ಪ್ರಕಾರ ಅಮೆರಿಕ ಮತ್ತು ಸ್ವಿಜರ್ಲೆಂಡ್‌ಗಳು ನಂತರದ ಸ್ಥಾನದಲ್ಲಿ ಏಷ್ಯಾದ 17 ದೇಶಗಳು ಮುಂಚೂಣಿಯಲ್ಲಿವೆ. ವಿದೇಶ ವಾಣಿಜ್ಯ ಮತ್ತು ವಿನಿಮಯ ನಿಯಂತ್ರಣಗಳು, ಸರ್ಕಾರದ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಸಿದ್ಧತೆಗಳು ಭಾರತದ ಅಂಕ ಏರಿಕೆಯಾಗಲು ಪ್ರಮುಖ ಕಾರಣವಾಗಿವೆ.* ಭಾರತದ ದೊಡ್ಡ ಹಾಗೂ ಬೆಳೆಯುತ್ತಿರುವ ದೇಶಿಯ ಮಾರುಕಟ್ಟೆ ಕೂಡ ಈ ವಿಚಾರದಲ್ಲಿ ನೆರವಾಗಿದೆ.