* ಭಾರತದ ಬಿಂದ್ಯಾರಾಣಿ ದೇವಿ ಅವರು ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬಿಂದ್ಯಾರಾಣಿ 194 ಕೆಜಿ ಭಾರ  ಎತ್ತುವಮೂಲಕ  ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.* 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಬಿಂದ್ಯಾರಾಣಿ ಬೆಳ್ಳಿ ಪದಕ ಜಯಿಸಿದ್ದರು.* ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ - ಚೀನಾ ತೈಪೆಯ ಚೆನ್ ಗುವನ್ ಲಿಂಗ್ : ಚಿನ್ನದ ಪದಕ- ಭಾರತದ ಬಿಂದ್ಯಾರಾಣಿ ದೇವಿ : ಬೆಳ್ಳಿ ಪದಕ - ವಿಯೆಟ್ನಾಂನ ವೊ ಥಿ ಕುನ್ : ಕಂಚಿನ ಪದಕ  ಗೆದ್ದುಕೊಂಡಿದ್ದಾರೆ.