* ಭಾರತದ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್‌ನಲ್ಲಿ 10ನೇ ದಿನದಂದು ಅಫೀಟ್ ಪಾರುಲ್ ಚೌಧರಿ ಮಹಿಳೆಯರ 5 ಸಾವಿರ ಮೀ ಓಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.* ಆರ್ಚರಿಯ ಕಂಪೌಂಡ್ ವಿಭಾಗದ ಫೈನಲ್ ನಲ್ಲಿ ಅಭಿಷೇಕ್ ವರ್ಮ ಮತ್ತು ಓಜಸ್ ಡಿಯೋಟಾಲ್ ಪರಸ್ಪರ ಮುಖಾಮುಖಿ ಆಗಲಿದ್ದು, ಚಿನ್ನ-ಬೆಳ್ಳಿ ಎರಡೂ ಪದಕಗಳು ಭಾರತಕ್ಕೆ ಖಚಿತಗೊಂಡಿವೆ.