* ಚೀನಾದ ಹಾಂಗ್‌ಝೌ ನಲ್ಲಿ 14 ದಿನಗಳ ಕಾಲ ನಡೆದ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಒಟ್ಟು 107 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಸಾರ್ವಕಾಲಿಕ ದಾಖಲೆ ಬರೆದಿದೆ. ಇದರಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳು ಒಳಗೊಂಡಿವೆ. ಒಟ್ಟಾರೆಯಾಗಿ ಈ ಬಾರಿ ಅತಿ ಹೆಚ್ಚು ಪದಕಗಳನ್ನು ಗೆದ್ದ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.* ಭಾರತ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನೂರಕ್ಕೂ ಅಧಿಕ ಪದಕ ಗೆದ್ದು ಹೊಸ ದಾಖಲೆ ಬರೆದಿದೆ. ಈ ಮುಂಚೆ 2018ರ ಏಷ್ಯನ್ ಗೇಮ್ಸ್ ನಲ್ಲಿ ಭಾರತ 16 ಚಿನ್ನ 23 ಬೆಳ್ಳಿ ಮತ್ತು 31 ಕಂಚು ಒಟ್ಟಾರೆಯಾಗಿ 70 ಪದಕಗಳನ್ನು ಗೆದ್ದಿರುವುದು ಅತಿ ದೊಡ್ಡ ಸಾಧನೆಯಾಗಿತ್ತು.* 2023ರ ಏಷ್ಯನ್ ಗೇಮ್ಸ್ ಪದಕ ಪಟ್ಟಿ :ಮೊದಲ ಸ್ಥಾನದಲ್ಲಿ ಚೀನಾ ಎರಡನೇ ಸ್ಥಾನದಲ್ಲಿ ಜಪಾನ್ ಮೂರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ನಾಲ್ಕನೇ ಸ್ಥಾನದಲ್ಲಿ ಭಾರತ * 2023ರ ಭಾರತದ ಪದಕ ವಿಜೇತರ ಸಂಪೂರ್ಣ ಪಟ್ಟಿ ಬಿಲ್ಲುಗಾರಿಕೆ (Archery)ಸಂಯುಕ್ತ ಪುರುಷರ ವೈಯಕ್ತಿಕ: ಚಿನ್ನ - ಓಜಸ್ ಡಿಯೋಟಾಲೆ, ಬೆಳ್ಳಿ - ಅಭಿಷೇಕ್ ವರ್ಮಾಸಂಯುಕ್ತ ಮಹಿಳಾ ವೈಯಕ್ತಿಕ: ಚಿನ್ನ - ಜ್ಯೋತಿ ಸುರೇಖಾ ವೆನ್ನಂ, ಕಂಚು - ಅದಿತಿ ಸ್ವಾಮಿಸಂಯುಕ್ತ ಪುರುಷರ ತಂಡ: ಚಿನ್ನಸಂಯುಕ್ತ ಮಹಿಳಾ ತಂಡ: ಚಿನ್ನಸಂಯುಕ್ತ ಮಿಶ್ರ ತಂಡ: ಚಿನ್ನರಿಕರ್ವ್ ಪುರುಷರ ತಂಡ: ಬೆಳ್ಳಿರಿಕರ್ವ್ ಮಹಿಳಾ ತಂಡ: ಕಂಚು
ಅಥ್ಲೆಟಿಕ್ಸ್ಪುರುಷರ 3000ಮೀ ಸ್ಟೀಪಲ್‌ಚೇಸ್: ಚಿನ್ನ - ಅವಿನಾಶ್ ಸೇಬಲ್ಪುರುಷರ 4 x 400 ಮೀಟರ್ ರಿಲೇ: ಚಿನ್ನಪುರುಷರ ಜಾವೆಲಿನ್ ಥ್ರೋ: ಚಿನ್ನ- ನೀರಜ್ ಚೋಪ್ರಾಪುರುಷರ ಶಾಟ್‌ಪುಟ್: ಚಿನ್ನ-ತಜಿಂದರ್‌ಪಾಲ್ ಸಿಂಗ್ ತೂರ್ಮಹಿಳೆಯರ 5000 ಮೀಟರ್ ಓಟ: ಚಿನ್ನ- ಪಾರುಲ್ ಚೌಧರಿಮಹಿಳೆಯರ ಜಾವೆಲಿನ್ ಥ್ರೋ: ಚಿನ್ನ-ಅನ್ನು ರಾಣಿಪುರುಷರ 10000 ಮೀಟರ್ ಓಟ: ಬೆಳ್ಳಿ- ಕಾರ್ತಿಕ್ ಕುಮಾರ್ಪುರುಷರ 1500 ಮೀಟರ್ ಓಟ: ಬೆಳ್ಳಿ- ಅಜಯ್ ಕುಮಾರ್ಪುರುಷರ 5000 ಮೀಟರ್ ಓಟ: ಬೆಳ್ಳಿ- ಅವಿನಾಶ್ ಸೇಬಲ್ಪುರುಷರ 800 ಮೀಟರ್ ಓಟ: ಬೆಳ್ಳಿ- ಮೊಹಮ್ಮದ್ ಅಫ್ಸಲ್ಪುರುಷರ ಡೆಕಾಥ್ಲಾನ್: ಬೆಳ್ಳಿ- ತೇಜಸ್ವಿನ್ ಶಂಕರ್ಪುರುಷರ ಜಾವೆಲಿನ್ ಥ್ರೋ: ಬೆಳ್ಳಿ - ಕಿಶೋರ್ ಜೆನಾಪುರುಷರ ಲಾಂಗ್ ಜಂಪ್: ಬೆಳ್ಳಿ- ಶ್ರೀಶಂಕರ್ಮಹಿಳೆಯರ 100 ಮೀಟರ್ ಹರ್ಡಲ್ಸ್: ಬೆಳ್ಳಿ- ಜ್ಯೋತಿ ಯರ್ರಾಜಿಮಹಿಳೆಯರ 1500 ಮೀಟರ್: ಬೆಳ್ಳಿ - ಹರ್ಮಿಲನ್ ಬೇನ್ಸ್ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್: ಬೆಳ್ಳಿ-ಪಾರುಲ್ ಚೌಧರಿಮಹಿಳೆಯರ 4x400ಮೀ ರಿಲೇ: ಬೆಳ್ಳಿಮಹಿಳೆಯರ 800 ಮೀಟರ್: ಬೆಳ್ಳಿ - ಹರ್ಮಿಲನ್ ಬೇನ್ಸ್ಮಹಿಳೆಯರ ಲಾಂಗ್ ಜಂಪ್: ಬೆಳ್ಳಿ - ಆನ್ಸಿ ಸೋಜನ್4x400ಮೀ ಮಿಶ್ರ ರಿಲೇ: ಬೆಳ್ಳಿಪುರುಷರ 10000 ಮೀಟರ್: ಕಂಚು - ಗುಲ್ವೀರ್ ಸಿಂಗ್ಪುರುಷರ 1500 ಮೀಟರ್: ಕಂಚು - ಜಿನ್ಸನ್ ಜಾನ್ಸನ್ಪುರುಷರ ಟ್ರಿಪಲ್ ಜಂಪ್: ಕಂಚು - ಪ್ರವೀಣ್ ಚಿತ್ರವೇಲ್ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್: ಕಂಚು-ಪ್ರೀತಿ ಲಂಬಾಮಹಿಳೆಯರ 400 ಮೀಟರ್ ಹರ್ಡಲ್ಸ್: ಕಂಚು - ವಿತ್ಯಾ ರಾಮರಾಜ್ಮಹಿಳೆಯರ ಡಿಸ್ಕಸ್ ಥ್ರೋ: ಕಂಚು - ಸೀಮಾ ಪುನಿಯಾಮಹಿಳೆಯರ ಹೆಪ್ಟಾಥ್ಲಾನ್: ಕಂಚು- ನಂದಿನಿ ಅಗಸರಮಹಿಳೆಯರ ಶಾಟ್ ಪುಟ್: ಕಂಚು- ಕಿರಣ್ ಬಲಿಯಾನ್35 ಕಿಮೀ ಓಟದ ನಡಿಗೆ ಮಿಶ್ರ ತಂಡ: ಕಂಚು
ಬ್ಯಾಡ್ಮಿಂಟನ್ಪುರುಷರ ಡಬಲ್ಸ್: ಚಿನ್ನ- ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿಪುರುಷರ ತಂಡ: ಬೆಳ್ಳಿಪುರುಷರ ಸಿಂಗಲ್ಸ್: ಕಂಚು - ಪ್ರಣಯ್ಬಾಕ್ಸಿಂಗ್ (Boxing)ಮಹಿಳೆಯರ 75 ಕೆಜಿ: ಕಂಚು - ಲೊವ್ಲಿನಾಪುರುಷರ +92 ಕೆಜಿ: ಕಂಚು - ನರೇಂದರ್ಮಹಿಳೆಯರ 45-50 ಕೆಜಿ: ಕಂಚು - ನಿಖತ್ ಜರೀನ್ಮಹಿಳೆಯರ 50-54 ಕೆಜಿ: ಕಂಚು- ಪ್ರೀತಿಮಹಿಳೆಯರ 54-57 ಕೆಜಿ: ಕಂಚು-ಪರ್ವೀನ್ಬ್ರಿಡ್ಜ್ (Bridge)ಪುರುಷರ ತಂಡ: ಬೆಳ್ಳಿಪುರುಷರ ಕ್ಯಾನೋ ಡಬಲ್ 1000 ಮೀಟರ್: ಕಂಚು
ಚೆಸ್ಪುರುಷರ ತಂಡ: ಬೆಳ್ಳಿಮಹಿಳಾ ತಂಡ: ಬೆಳ್ಳಿ
ಕ್ರಿಕೆಟ್ಪುರುಷರ ತಂಡ: ಚಿನ್ನಮಹಿಳಾ ತಂಡ: ಚಿನ್ನ
ಕುದುರೆ ಸವಾರಿ (Equestrian)ಡ್ರೆಸ್ಸೇಜ್ ತಂಡ: ಚಿನ್ನಡ್ರೆಸ್ಸೇಜ್: ಕಂಚು - ಅನುಷ್ ಅಗರ್ವಾಲಾ
ಗಾಲ್ಫ್ (Golf)ಮಹಿಳೆಯರ ವೈಯಕ್ತಿಕ: ಬೆಳ್ಳಿ- ಅದಿತಿ ಅಶೋಕ್
ಹಾಕಿಪುರುಷರ ತಂಡ: ಚಿನ್ನಮಹಿಳಾ ತಂಡ: ಕಂಚುಮುಂದುವರಿಯುವುದು...