* ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮಹಿಳಾ ಹಾಕಿ ಟೂರ್ನಿಯಲ್ಲಿ ಅಜೇಯವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದೆ  * ಮೊದಲಿನ ಆವೃತ್ತಿಯ ಚಾಂಪಿಯನ್ ಜಪಾನ್ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಸವಿತಾ ಪೂನಿಯಾ ಪಡೆ 4-0 ಗೋಲು ಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದು, ಈ ಮೂಲಕ ಭಾರತದ ಮಹಿಳೆಯರು ಚಾಂಪಿಯನ್ ಆಗಿದ್ದಾರೆ.* ಪ್ರಶಸ್ತಿ ಗೆದ್ದು ಬೀಗಿದ ಭಾರತೀಯ ವನಿತೆಯರಿಗೆ ತಲಾ 3 ಲಕ್ಷ ರೂ ಮತ್ತು ತರಬೇತಿ ಸಿಬ್ಬಂದಿಗೆ 1.5 ಲಕ್ಷ ರೂ ಬಹುಮಾನವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ.