Job Description: * ಪ್ರತಿ ವರ್ಷ ಏಪ್ರಿಲ್ 19 ರಂದು ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಯಕೃತ್ತು ದಿನವನ್ನು ಆಚರಿಸಲಾಗುತ್ತದೆ. * ವಿಶ್ವ ಯಕೃತ್ತಿನ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಯಕೃತ್ತಿನ ರೋಗ ಜಾಗೃತಿ ಮತ್ತು ಯಕೃತ್ತಿನ ರೋಗ ಸಂಶೋಧನೆಯಲ್ಲಿ ಸಂಪನ್ಮೂಲಗಳ ಹೂಡಿಕೆಯಅಗತ್ಯವನ್ನು ಒತ್ತಿಹೇಳಲು ಸ್ಥಾಪಿಸಲಾಗಿದ್ದು, ಇದನ್ನು ಮೊದಲ ಬಾರಿಗೆ ಏಪ್ರಿಲ್ 19, 2012 ರಂದು ಅಧಿಕೃತವಾಗಿ ಆಚರಿಸಲಾಯಿತ್ತು. * ಈ ವರ್ಷದ ವಿಶ್ವ ಯಕೃತ್ತಿನ ದಿನದ ಥೀಮ್ "ಎಚ್ಚರವಾಗಿರಿ, ನಿಯಮಿತವಾಗಿ ಲಿವರ್ ತಪಾಸಣೆ ಮಾಡಿ, ಕೊಬ್ಬಿನ ಯಕೃತ್ತು ಯಾರಿಗಾದರೂ ಪರಿಣಾಮ ಬೀರಬಹುದು" ನಿಯಮಿತವಾಗಿ ಯಕೃತ್ತಿನ ತಪಾಸಣೆ ಮಾಡಿಸಿಕೊಳ್ಳಲು ಈ ಥೀಮ್ ತಿಳಿಸಿದೆ.