Job Description: * ದಯಾ ಮರಣಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಸುಪ್ರೀಂ ಕೋರ್ಟ್ ಅತಿಹಾಸಿಕ ತೀರ್ಪು ನೀಡಿತ್ತು. 'ಮರಣ ಇಚ್ಛೆಯ ಉಯಿಲು' ಕುರಿತ ಮಾರ್ಗಸೂಚಿಯನ್ನು ಮಾರ್ಪಡಿಸಲು ಜನೆವರಿ 17 ರಂದು ಒಪ್ಪಿಗೆ ನೀಡಿದೆ. * ದಿ ಇಂಡಿಯನ್ ಸೊಸೈಟಿ ಫ಼ಾರ್ ಕ್ರಿಟಿಕಲ್ ಕೇರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ಸದಸ್ಯರನ್ನೊಳಗೊಂಡಂತೆ ನ್ಯಾಯಪೀಠವು ವಿಚಾರಣೆಗೆ ಈ ಕುರಿತು ವಿಚಾರಣೆಗೆ ಒಳಪಡಿಸಿದೆ.