* ದೇಶದಲ್ಲಿ ದೀರ್ಘಾವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರನ್ನು ಮೀರಿಸಿರುವ ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಅವರು 2 ನೇ ಸ್ಥಾನಕ್ಕೇರಿದ್ದಾರೆ.* ಪಟ್ನಾಯಕ್ ಅವರು 2000ನೇ ಇಸವಿಯ ಮಾರ್ಚ್ 5ರಂದು ಒಡಿಶಾದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು, ಅಲ್ಲಿಂದ ಪಟ್ನಾಯಕ್ ಅವರು ಸತತ 5 ಬಾರಿ ಮುಖ್ಯಮಂತ್ರಿಯಾಗಿರುವ ಅವರು ಒಟ್ಟು 23 ವರ್ಷ 138 ದಿನ ಅಧಿಕಾರ ನಡೆಸಿದ್ದಾರೆ.