* ದೇಶದ ಅಧಿಕ ಮೌಲ್ಯದ ಕಂಪನಿಗಳಲ್ಲಿ HDFC ಬ್ಯಾಂಕ್ ಈಗ 2ನೇ ಸ್ಥಾನಕ್ಕೆ ಬಂದಿದೆ.* HDFC ಬ್ಯಾಂಕ್ 12.72 ಲಕ್ಷ ಕೋಟಿ ರೂ ಮಾರುಕಟ್ಟೆ ಬಂಡವಾಳವನ್ನು ಹೊಂದುವ ಮೂಲಕ ಟಿ ಸಿ ಎಸ ಅನ್ನು ಹಿಂದಿಕ್ಕಿ 2ನೇ ಸ್ಥಾನಕೇರಿದೆ.* HDFC ಬ್ಯಾಂಕ್ ತನ್ನ ಪೋಷಕ ಸಂಸ್ಥೆ ಎಚ್ ಡಿ ಎಫ್ ಸಿ  ಲಿಮಿಟೆಡ್ ಅನ್ನು ವಿಲೀನ ಮಾಡಿಕೊಂಡ ನಂತರ HDFC ಬ್ಯಾಂಕ್ ನ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ.