* ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್(WTC) ಕ್ರಿಕೆಟ್ ಪಾಯಿಂಟ್ ಪಟ್ಟಿಯಲ್ಲಿ ಭಾರತ ತಂಡವು ಎರಡನೇ ಸ್ಥಾನಕ್ಕೆ ಇಳಿದಿದೆ.* ವೆಸ್ಟ್ ಇಂಡೀಸ್ ತಂಡದ ಎದುರಿನ ಎರಡು ಪಂದ್ಯಗಳಲ್ಲಿ 1-0 ಯಿಂದ ಗೆದ್ದು ಎರಡನೇ ಪಂದ್ಯದಲ್ಲಿ ಮಳೆಯಿಂದಾಗಿ ಭಾರತಕ್ಕೆ ಜಯದ ಅವಕಾಶ ಕೈತಪ್ಪಿದ ಪಂದ್ಯ ಡ್ರಾ ಆಯಿತು. * ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್(WTC) ಕ್ರಿಕೆಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.* ಭಾರತವು ಒಟ್ಟು 16 ಅಂಕಗಳನ್ನು ಗಳಿಸಿದೆ. ಆದರೆ ಜಯದ ಶೇಕಡಾವಾರು ಲೆಕ್ಕದಲ್ಲಿ 66.67 ಗಳಿಸಿದೆ. ಭಾರತವು ವಿಂಡೀಸ್ ವಿರುದ್ಧದ ಮೊದಲ ಪಂದ್ಯ ಗೆದ್ದಾಗ ಶೇ 100ರಷ್ಟು ಜಯದೊಂದಿಗೆ ಮೊದಲ ಸ್ಥಾನದಲ್ಲಿತ್ತು.