Job Description: * ಪ್ರಸ್ತುತ ಈ "Ziyuan-1 02E" ಅಥವಾ 'ಐದು-ಮೀಟರ್ ಆಪ್ಟಿಕಲ್ ಉಪಗ್ರಹ 02' ಎಂಬ ಉಪಗ್ರಹವನ್ನು ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ತೈಯುವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್-4C ರಾಕೆಟ್ ಬಳಸಿ ಉಡಾವಣೆ ಮಾಡಲಾಗಿದೆ. * ಈ 'ಝಿಯುವಾನ್‌-1 02ಇ' (Ziyuan-1 02E) ಸುಮಾರು 2.5 ಕಿಲೋಗ್ರಾಂಗಳಷ್ಟು ತೂಕವಿದೆ, ಈ ಉಪಗ್ರಹವು ಅತಿಗೆಂಪು ಹಾಗೂ ಹೈಪರ್‌ಸ್ಪೆಕ್ಟ್ರಲ್ ಕ್ಯಾಮೆರಾಗಳನ್ನು ಹೊಂದಿದೆ, ಹಾಗೂ ಇದು 5 ಮೀ. ರೆಸಲ್ಯೂಶನ್‌ವುಳ್ಳ ಭೂಮಿಯ ಚಿತ್ರಗಳನ್ನು ತಗೆಯುವ ಸಾಮರ್ಥ್ಯ ಹೊಂದಿರುವ ಕ್ಯಾಮೆರಾವನ್ನು ಹೊಂದಿದೆ, ಇದೀಗ ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ ಎಂದು ಚೀನಾ ಸುದ್ದಿವಾಹಿನಿ ಮಾಹಿತಿ ನೀಡಿದೆ.