Job Description: * ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (Food and Drug Administration (FDA)) HIV ಪಡೆಯುವ ಅಪಾಯವನ್ನು ಕಡಿಮೆ ಮಾಡಲು ವಿಶ್ವದ ಮೊದಲ ಚುಚ್ಚುಮದ್ದಿನ ಔಷಧವನ್ನು ಅನುಮೋದಿಸಿದೆ. * ಅಪ್ರೆಟ್ಯೂಡ್(Apretude) ಇದೊಂದು ಚುಚ್ಚುಮದ್ದಿನ ಔಷಧವಾಗಿದೆ. 'ಕ್ಯಾಬೋಟೆಗ್ರಾವಿರ್' ಇದು ಇದರ ಇದರ ಸಾಮಾನ್ಯ ಹೆಸರಾಗಿದೆ. * HIV ತಡೆಗಟ್ಟುವಿಕೆಗಾಗಿ ಟ್ರುವಾಡಾ ಮತ್ತು ಡೆಸ್ಕೋವಿಯಂತಹ ದೈನಂದಿನ ಮಾತ್ರೆಗಳಿಗೆ ಔಷಧವು ಪರ್ಯಾಯವನ್ನು ಶಕ್ತಿಯನ್ನು ನೀಡುತ್ತದೆ, ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDS) ಪ್ರಕಾರ, ಈ ಮಾತ್ರೆಗಳು HIV ಯ ಲೈಂಗಿಕ ಪ್ರಸರಣವನ್ನು ತಡೆಗಟ್ಟುವಲ್ಲಿ 99% ವರೆಗೆ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ, ಇದನ್ನು ಪ್ರತಿದಿನ ತಗೆದುಕೊಳ್ಳುವದರಿಂದ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜನರು ಅಪ್ರೆಟ್ಯೂಡ್(Apretude) ಔಷಧವನ್ನು ಆರಂಭದಲ್ಲಿ ಎರಡು ಡೋಸ್ ಗಳಾಗಿ ಒಂದು ತಿಂಗಳ ಅಂತರದಲ್ಲಿ ಪಡೆಯುತ್ತಾರೆ, ಇದಾದ ಬಳಿಕ ಜನರು ಪ್ರತಿ ಎರಡು ತಿಂಗಳಿಗೊಮ್ಮೆ ಚುಚ್ಚುಮದ್ದನ್ನು ಪಡೆಯುತ್ತಾರೆ. * ಈ ಚುಚ್ಚುಮದ್ದುನ್ನು ನೀಡಲು ಆರಂಭಿಸುವ ಮೊದಲು ನಾಲ್ಕು(4) ವಾರಗಳವರೆಗೆ ಕ್ಯಾಬೊಟೆಗ್ರಾವಿರ್‌ನ ಮೌಖಿಕ ಸೂತ್ರೀಕರಣವನ್ನು ತೆಗೆದುಕೊಳ್ಳಲು HIV ರೋಗಿಗಳಿಗೆ ನೀಡಲಾಗುತ್ತದೆ, ಈ ಅಪ್ರೆಟ್ಯೂಡ್ ಔಷಧಿಯನ್ನು ಆರಂಭಿಸುವ ಮೊದಲು ರೋಗಿಗಳಿಗೆ ಹೈವ್ ಪರೀಕ್ಷೆ ಹಾಗೂ ಅದರ ನಕಾರಾತ್ಮಕ ದೃಢೀಕರಣದ ಅಗತ್ಯವಿರುತ್ತದೆ ಎಂದು ತಿಳಿಸಿದ್ದಾರೆ. * ಅಪ್ರೆಟ್ಯೂಡ್ (Apretude) ಔಷಧೀಯ ಪ್ರತಿ ಡೋಸ್‌ಗೆ 3,700 ರೂ. ಬೆಲೆಯನ್ನು ಹೊಂದಿದೆ.