Job Description: * ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇದೀಗ ದೂರಗಾಮಿ ಸೂಪರ್ ಸಾನಿಕ್ ಕ್ಷಿಪಣಿ ಅಸಿಸ್ಟೆಡ್ ಟಾರ್ಪೆಡೊ(Supersonic Missile Assisted Torpedo) (SMART) (SMART)ನ್ನು ಯಶಸ್ವಿಯಾಗಿ ಪರೀಕ್ಷಿಸಿದೆ, ಪ್ರಸ್ತುತ DRDO ಈ ಪರೀಕ್ಷೆಯನ್ನ ಒಡಿಶಾದ ಬಾಲಸೋರ್ ಕರಾವಳಿಯಲ್ಲಿ ನಡೆಸಿದೆ. * ಈ 'ಸ್ಮಾರ್ಟ್(SMART)' ಕ್ಷಿಪಣಿಯನ್ನು ಭಾರತೀಯ ನೌಕಾಪಡೆಯಲ್ಲಿ ಬಳಕೆಮಾಡಲು ಅಭಿವೃದ್ಧಿಪಡಿಸಿದೆ, ಇದೀಗ ಮೀರಿ ಜಲಾಂತರ್ಗಾಮಿ-ವಿರೋಧಿ ಯುದ್ಧಕ್ಕಾಗಿ ಹಗುರವಾದ ಜಲಾಂತರ್ಗಾಮಿ-ವಿರೋಧಿ ಟಾರ್ಪೆಡೊ ವ್ಯವಸ್ಥೆಯನ್ನ (ASW) ಕ್ಷಿಪಣಿ ಸಹಾಯದಿಂದ ಈ ಸ್ಮಾರ್ಟ್ ಎಂಬ ಕ್ಷಿಪಣಿ ಬಿಡುಗಡೆಮಾಡಲಾಗಿದೆ. * ಹೈದರಾಬಾದ್, ಆಗ್ರಾ, ವಿಶಾಖಪಟ್ಟಣಂ, ಹೀಗೆ ಹಲವು ಡಿಆರ್ ಡಿಒ(DRDO) ಪ್ರಯೋಗಾಲಯಗಳು ಈ ಸ್ಮಾರ್ಟ್ ಕ್ಷಿಪಣಿಗೆ ಅಗತ್ಯವಿರುವ ತಂತ್ರಜ್ಞಾನಗಳನ್ನ ಅಭಿವೃದ್ಧಿಪಡಿಸಿವೆ.