Job Description: * ಭಾರತೀಯ ರೋವರ್ಸ್'ಗಳಿಂದ ಏಷ್ಯನ್ ರೋಯಿಂಗ್ ಚಾಂಪಿಯನ್ಶಿಪ್'ನಲ್ಲಿ 2 ಚಿನ್ನ, 4 ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಅದರಲ್ಲಿ ಹಿರಿಯ ರೋವರ್ ಆಗಿರುವ ಅರವಿಂದ್ ಸಿಂಗ್ ಲೈಟ್ ವೇಟ್ ಪುರುಷರ ಸಿಂಗಲ್ಸ್ ಸ್ಕಲ್ಸ್ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಪ್ರಸ್ತುತ ಭಾರತವು ಈ ಏಷ್ಯನ್ ರೋಯಿಂಗ್ ಚಾಂಪಿಯನ್ಶಿಪ್'ನಿಂದ 2 ಚಿನ್ನ, ಮತ್ತು 4 ಬೆಳ್ಳಿ ಪದಕಗಳನ್ನೂ ಜಯಿಸಿ ಈ ಟೂರ್ನಿಯ ಅಭಿಯಾನವನ್ನು ಯಶಸ್ವಿಯಾಗಿಸಿದೆ. * ಪ್ರಸ್ತುತ ಭಾರತದ ಅರ್ಜುನ್ ಲಾಲ್ ಜಾಟ್-ರವಿ ಜೋಡಿಯು ಈ ಏಷ್ಯನ್ ರೋಯಿಂಗ್ ಚಾಂಪಿಯನ್ಶಿಪ್'ನ ಪುರುಷರ ಲೈಟ್ವೇಟ್ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. * ಅರ್ಜುನ್-ರವಿ ಜೋಡಿಯು ಚೀನಾ ದೇಶದ ಕ್ವಿಂಗ್ ಲೀ-ಲುಟಾಂಗ್ ಜಾಂಗ್, ಹಾಗೂ ಉಜ್ಬೆಕಿಸ್ಥಾನದ ಡಾವಜೋನ್ ಡಾವ್ರೊನೋವ್-ಅಬ್ದುಲ್ಲ ಮುಖಮ್ಮದೀವ್ ಅವರ ಜೋಡಿಯನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಪ್ರಸ್ತುತ ಪುರುಷರ ಸಿಂಗಲ್ಸ್ ಸ್ಕಲ್ಸ್ನಲ್ಲಿ ಪರ್ಮಿಂದರ್ ಸಿಂಗ್ ಬೆಳ್ಳಿ ಪದಕ, ಹಾಗೂ ಪುರುಷರ ಕ್ವಾಡ್ರುಪಲ್ ಸ್ಕಲ್ಸ್ ಹಾಗೂ ಪುರುಷರ ಕಾಕ್ಸ್ಲೆಸ್ '4' ಈವೆಂಟ್ಗಳಲ್ಲಿ 3 ಬೆಳ್ಳಿ ಪದಕ, ಭಾರತವು ಅಂತಿಮವಾಗಿ 4ಬೆಳ್ಳಿ ಪದಕಗಳನ್ನು ಜಯಿಸಿದೆ.