Job Description: * ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಆನ್ಲೈನ್(online) ಪೇಮೆಂಟ್ ತಾಣವಾಗಿರುವ ಪೇಟಿಎಂ(Paytm)ಗೆ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ನೀಡಿದೆ. * ಪೇಟಿಎಂ(Paytm)ಗೆ ಈ ಸ್ಥಾನಮಾನ ಸಿಕ್ಕಿರುವದಕ್ಕೆ CEO ಸತೀಶ್ ಕುಮಾರ್ ಗುಪ್ತಾ ಖುಷಿಯನ್ನು ವ್ಯಕ್ತಪಡಿಸಿದ್ದಾರೆ, ಇದರಿಂದಾಗಿ ಪೇಟಿಎಂ ಹೊಸ ಹೊಸ ಬುಸಿನೆಸ್ ಅವಕಾಶಗಳು ತರಲಿದೆ ಎಂದು ತಿಳಿಸಿದ್ದಾರೆ. * RBI ನಿಂದ ಪೇಟಿಎಂ ವ್ಯಾಲೆಟ್'ಗೆ 33.3 ಕೋಟಿ ರೂ. ನೆರವು ಲಭಿಸಲಿದೆ, ಇದರಿಂದ 87,000 ಆನ್ ಲೈನ್ ಖರೀದಿ ತಾಣಗಳಲ್ಲಿ, ಮತ್ತು 2.1 ಕೋಟಿ ಆಫ್ ಲೈನ್ ಖರೀದಿ ತಾಣಗಳ ಜೊತೆ ಪೇಟಿಎಂ ಗ್ರಾಹಕರು ವ್ಯವಹರಿಸಲು ಸಹಾಯಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.