Job Description: * ಪ್ರಸ್ತುತ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ವಾಸ್ತುಶಿಲ್ಪಕ್ಕಾಗಿ ಇದೀಗ ಅವರು 2022 ರ ರಾಯಲ್ ಗೋಲ್ಡ್ ಮೆಡಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ, ಈ ಮಾಹಿತಿಯನ್ನು ರಾಯಲ್ ಇನ್ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್(RIBA) ವರದಿ ಮಾಡಿದೆ. * ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ತಮ್ಮ 70 ವರ್ಷದ ವೃತ್ತಿಜೀವನದಲ್ಲಿ 100 ಕ್ಕೂ ಹೆಚ್ಚು ವಾಸ್ತು ರಚನೆಗಳ ನಿರ್ಮಾಣ, ಹಾಗೂ ವಾಸ್ತುಶಿಲ್ಪ & ಬೋಧನೆಗಳ ಮೂಲಕ ಭಾರತ ಸೇರಿ ಬೇರೆ ಬೇರೆ ದೇಶಗಳಲ್ಲಿ ಹೆಸರುವಾಸಿಯಾಗಿದ್ದರು. * ಈ ರಾಯಲ್ ಗೋಲ್ಡ್ ಮೆಡಲ್ ಪ್ರಶಸ್ತಿಯನ್ನು ದೋಶಿ ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ರಾಣಿ ಎಲಿಜೆಬ್ತ್ II ವೈಯಕ್ತಿಕವಾಗಿ ಘೋಷಿಸಿದ್ದಾರೆ, ಅಷ್ಟೇ ಅಲ್ಲದೇ ಈ ಪ್ರಶಸ್ತಿಯನ್ನು ವಾಸ್ತುಶಿಲ್ಪದ ಮೇಲೆ ಪ್ರಗತಿಯನ್ನು ಸಾಧಿಸಿರುವ ವ್ಯಕ್ತಿ ಅಥವಾ ಜನರ ಗುಂಪಿಗೆ ನೀಡಿ ಗೌರವಿಸಲಾಗುತ್ತದೆ.