Job Description: * ಪ್ರಸ್ತುತ ಭಾರತೀಯ ತೆಲಗು ಚಿತ್ರರಂಗದ ನಟ ಪ್ರಭಾಸ್ 2021 ರ ದಕ್ಷಿಣ ಏಷ್ಯಾದ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಈ ಮಾಹಿತಿಯನ್ನು ಯುಕೆ ಪತ್ರಿಕೆಯು 'ಸೆಲೆಬ್ರಿಟಿಸ್ ಇನ್ ದಿ ವರ್ಲ್ಡ್' ಎಂಬ ಪಟ್ಟಿ ಈಸ್ಟರ್ನ್ ಐನಲ್ಲಿ ಪ್ರಕಟಿಸಿದೆ. * ತೆಲಗು ಚಿತ್ರರಂಗದ ನಟ ಪ್ರಭಾಸ್ ಭಾರತದಲ್ಲಿ ಪ್ರಾದೇಶಿಕ ಭಾಷೆಯ ಚಲನಚಿತ್ರಗಳತ್ತ ಗಮನ ಸೆಳೆಯುವ ಸಾಮರ್ಥ್ಯಕ್ಕಾಗಿ ಆಯ್ಕೆಯಾಗಿದ್ದಾರೆ, ಇವರು "ಬಾಹುಬಲಿ" ಚಲನಚಿತ್ರದ ಮೂಲಕ ಹೆಸರುವಾಸಿಯಾಗಿದ್ದಾರೆ. * ಬ್ರಿಟೀಷ್ ಪಾಕಿಸ್ತಾನಿ ನಟ ಹಾಗೂ ಸಂಗೀತಗಾರ ರಿಜ್ ಅಹ್ಮದ್ ಅವರು 'ಸೆಲೆಬ್ರಿಟಿಸ್ ಇನ್ ದಿ ವರ್ಲ್ಡ್' ಎಂಬ ಪಟ್ಟಿಯಲ್ಲಿ 2 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಹಾಗೂ ಪ್ರಿಯಾಂಕಾ ಚೋಪ್ರಾ ಅವರು 3 ನೇ ಸ್ಥಾನದಲ್ಲಿದ್ದಾರೆ, ಮತ್ತು 4 ನೇ ಸ್ಥಾನ ಭಾರತೀಯ ಮೂಲದ ಅಮೇರಿಕನ್ ಮಿಂಡಿ ಕಾಲಿಂಗ್ ಅವರು ಪಡೆದಿದ್ದಾರೆ, ಹಾಗೂ 5 ನೇ ಸ್ಥಾನವನ್ನು ಗಾಯಕಿ ಶ್ರೇಯಾ ಘೋಷಾಲ್ ಪಡೆದುಕೊಂಡಿದ್ದಾರೆ, ಇನ್ನು ಹೀಗೆ ಹಲವಾರು ಸೆಲೆಬ್ರಿಟಿಗಳು ಸ್ಥಾನವನ್ನು ಪಡೆದುಕೊಂಡಿದ್ದಾರೆ.