Job Description: * ಪ್ರಸ್ತುತ ದಕ್ಷಿಣ ಆಫ್ರಿಕಾ ಅಂತರರಾಷ್ಟ್ರೀಯ ಫ್ಯೂಚರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯ ಅಮನ್ ಫರೋಗ್ ಸಂಜಯ್ ಅವರು ಪ್ರಶಸ್ತಿ ಜಯಿಸಿದ್ದಾರೆ. * ಭಾರತೀಯ ಬ್ಯಾಡ್ಮಿಂಟನ್ ಪಟು ಅಮನ್ ಫರೋಗ್ ಸಂಜಯ್ ಅವರು ದಕ್ಷಿಣ ಆಫ್ರಿಕಾದ ರಾಮರ್ಟ್ ಸಮರ್ಸ್ ಅವರ ವಿರುದ್ಧ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಗೆದ್ದುಕೊಂಡರು. * ಈ ಅಮನ್ ಫರೋಗ್ ಅವರು ಖೇಲೊ ಇಂಡಿಯಾ ಯೂತ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ, ಇವರು ಕೆಲ ದಿನಗಳ ಹಿಂದೆ ಬೋಟ್ಸ್ವಾನಾ ಅಂತರರಾಷ್ಟ್ರೀಯ ಫ್ಯೂಚರ್ ಸಿರೀಸ್ ಮತ್ತು ಬೆನಿನ್ ಓಪನ್ ಟೂರ್ನಿಯಲ್ಲೂ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. * ಭಾರತೀಯ ಅಮನ್ ಫರೋಗ್ ಸಂಜಯ್ ಅವರು ಇದೀಗ ವಿಶ್ವ ರ್ಯಾಂಕಿಂಗ್ನಲ್ಲಿ 300ನೇ ಸ್ಥಾನದಲ್ಲಿದ್ದಾರೆ.