Job Description: * ಶ್ರೀಯುತ ಪ್ರಧಾನಿ ನರೇದ್ರ ಮೋದಿ ಅವರು ಪೂರ್ವ ಉತ್ತರ ಪ್ರದೇಶದ ಗೋರಖ್ಪುರದಲ್ಲಿ 10,000 ಕೋಟಿ ರೂ. ಮೌಲ್ಯದ '3' ಬೃಹತ್ ಯೋಜನೆಗಳ ಉದ್ಘಾಟಿಣೆಯನ್ನು ನೆರವೇರಿಸಿದರು. * ಉತ್ತರ ಪ್ರದೇಶದ ಗೋರಖ್ಪುರವು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮತ ಕ್ಷೇತ್ರವಾಗಿದೆ. * '3' ಬೃಹತ್ ಯೋಜನೆಗಳು: ಸುಮಾರು 8,603 ಕೋಟಿ ರೂ. ಮೌಲ್ಯದ ರಸಗೊಬ್ಬರ ಕಾರ್ಖಾನೆ, ಹಾಗೂ 1,011 ಕೋಟಿ ರೂ. ವೆಚ್ಚದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ರೀಜನಲ್ ಮೆಡಿಕಲ್ ರಿಸರ್ಚ್ ಸೆಂಟರ್'ನ ಹೈಟೆಕ್ ಲ್ಯಾಬ್.