Job Description: * ಪ್ರಸ್ತುತ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ನ ಹಾಕಿ ತಂಡವು ಕಂಚಿನ ಪದಕವನ್ನು ಜಯಿಸಿದೆ, ಈ ಟೂರ್ನಿಯಲ್ಲಿ ಭಾರತ ತಂಡವು 4 ನೇ ಸ್ಥಾನವನ್ನು ಪಡೆದಿದೆ. * ಭಾರತ ಹಾಗೂ ಫ್ರಾನ್ಸ್ ನಡುವೆ ಜರುಗಿದ ಪಂದ್ಯದಲ್ಲಿ ಭಾರತ ತಂಡವು 1-3 ರ ಅಂತರದಿಂದ ಫ್ರಾನ್ಸ್ ತಂಡದ ಎದುರು ಸೋಲು ಕಂಡಿದೆ. * ಈ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯ ಕಳಿಂಗ ಕ್ರೀಡಾಂಗಣದಲ್ಲಿ ಜರುಗಿದೆ. * ಈ ಪಂದ್ಯದಲ್ಲಿ ಫ್ರಾನ್ಸ್ ತಂಡವು 14 ಪೆನಾಲ್ಟಿ ಕಾರ್ನರ್ಗಳನ್ನು ಪಡೆದುಕೊಂಡಿತು, ಆದರೆ ಭಾರತ ತಂಡವು ಕೇವಲ 3 ಪೆನಾಲ್ಟಿ ಕಾರ್ನರ್ ಪಡೆದುಕೊಂಡಿತು.