Job Description: * ಇದೀಗ ಸೌದಿ ಅರೇಬಿಯಾ ರಾಷ್ಟ್ರವು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನ ರಾಷ್ಟ್ರಕ್ಕೆ 22,572 ಕೋಟಿ ರೂ. ಸಾಲದ ನೆರವು ನೀಡಿದೆ. * ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕೆಲ ತಿಂಗಳ ಹಿಂದೆ ಸೌದಿ ಅರೇಬಿಯಾ ರಾಷ್ಟ್ರಕ್ಕೆ ಭೇಟಿ ನೀಡಿ ಅಲ್ಲಿನ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಅವರೊಡನೆ ತಮ್ಮ ರಾಷ್ಟ್ರದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಚರ್ಚಿಸಿದ್ದರು, ಇದಾದ ಬಳಿಕ ಸೌದಿ ರಾಷ್ಟ್ರದಿಂದ ಈ ನೆರವು ಸಿಕ್ಕಿದೆ ಎನ್ನಲಾಗಿದೆ.