Job Description: * ಪ್ರಸ್ತುತ 2021 ನೇ ವರ್ಷದಲ್ಲಿ ಹೆಚ್ಚು ಶೋಧಿಸಲ್ಪಟ್ಟ(ಹುಡುಕಾಡಲ್ಪಟ್ಟ) ಭಾರತೀಯ ವ್ಯಕ್ತಿತ್ವದ ಪಟ್ಟಿಯಲ್ಲಿ ಪ್ರಧಾನಿ ನರೇದ್ರ ಮೋದಿ ಅಗ್ರಸ್ಥಾನ, ಹಾಗೂ ಇತ್ತೀಚಿಗೆ ನಿಧನರಾಗಿರುವ ಕನ್ನಡ ಚಿತ್ರರಂಗದ ಹೆಸರಾಂತ ಪುನೀತ್ ರಾಜಕುಮಾರ್ ಅವರು 4 ನೇ ಸ್ಥಾನದಲ್ಲಿದ್ದಾರೆ. * ಪ್ರಸ್ತುತ ಪ್ರಧಾನಿ ಮೋದಿ ಜೀ ಅವರು 2017 ರಿಂದ 2021 ರ ವರೆಗೆ ಈ ಪಟ್ಟಿಯಲ್ಲಿ ಇವರೇ ಅಗ್ರಸ್ಥಾನ ಪಡೆದು ಮುಂದೆ ಸಾಗುತ್ತಿದ್ದಾರೆ. * ಪ್ರಸ್ತುತ ಯಾಹೂ(Yahoo!) 2021 ರ ವರ್ಷ ಇನ್ ರಿವ್ಯೂ ಪಟ್ಟಿಯಲ್ಲಿ, ಭಾರತೀಯ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಗೆ 2 ನೇ ಸ್ಥಾನ, ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 3 ನೇ ಸ್ಥಾನ, ಹಾಗೂ ಕನ್ನಡ ಚಿತ್ರರಂಗದ ಹೆಸರಾಂತ ಪುನೀತ್ ರಾಜಕುಮಾರ್, ಮತ್ತು ದಿವಂಗತ ಟಿವಿ ಸರಣಿ ನಟ ಸಿದ್ಧಾರ್ಥ್ ಶುಕ್ಲಾ ಅವರು 4 ನೇ ಸ್ಥಾನದಲ್ಲಿದ್ದಾರೆ.