Job Description: * 2022 ರಿಂದ ವಿಮಾನ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್ ಆಗಿ ಮುಖದ ಗುರುತಿಸುವಿಕೆಯನ್ನು (ಫೇಸ್ ಸ್ಕ್ಯಾನ್) ಬಳಸಬಹುದು, ಪ್ರಸ್ತುತ ಈ ಸೌಲಭ್ಯವನ್ನು ಮೊದಲ ಕೋಲ್ಕತ್ತಾ, ಪುಣೆ, ವಾರಣಾಸಿ ಹಾಗೂ ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಡಿಜಿ ಯಾತ್ರಾ ಕೇಂದ್ರ ಪರಿಸರ ವ್ಯವಸ್ಥೆಯಲ್ಲಿ ಮುಖ ಗುರುತಿಸುವಿಕೆ ಡೇಟಾದ ವಿವರಗಳನ್ನು ಸಂಗ್ರಹಿಸಲಾಗುತ್ತದೆ, ಇದೀಗ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿ ಅಭಿವೃದ್ಧಿ ಪಡಿಸಿರುವ ಸಾಫ್ಟ್ವೇರ್ ಬಳಸಿ ಮುಖದ ಗುರುತಿಸುವಿಕೆಯನ್ನು ಮಾಡಲಾಗುತ್ತದೆ.