Job Description: * ಪ್ರಸ್ತುತ ಕೇರಳದ ಶ್ರುತಿ ಸಿತಾರ ಅವರು ಮಿಸ್ ಟ್ರ್ಯಾನ್ಸ್ ಗ್ಲೋಬಲ್ ಯೂನಿವರ್ಸ್ ಕಿರೀಟವನ್ನು ಪಡೆದುಕೊಂಡಿದ್ದಾರೆ, ಶ್ರುತಿ ಸಿತಾರ ಅವರು ಟಾಪ್ 5 ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು ಅಂತಿಮವಾಗಿ ಮಿಸ್ ಟ್ರ್ಯಾನ್ಸ್ ಗ್ಲೋಬಲ್ ಯೂನಿವರ್ಸ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. * ಶ್ರುತಿ ಸಿತಾರ ಅವರು ವರ್ಚುಲ್ ಸಭೆಯ ಮೂಲಕ ಇದೇ ಡಿಸೆಂಬರ್. 01 ರಂದು ಈ ಪ್ರಶಸ್ತಿಯನ್ನು ಸ್ವೀಕಾರ ಮಾಡಿದ್ದಾರೆ. * ಶ್ರುತಿ ಸಿತಾರ ಅವರು ಫಿಲಿಫೈನ್ಸ್ ಮತ್ತು ಕೆನಡಾದ ಮಿಸ್ ಟ್ರ್ಯಾನ್ಸ್ ಗ್ಲೋಬಲ್ ಪ್ರಶಸ್ತಿಯನ್ನು ಕ್ರಮವಾಗಿ ಮೊದಲ ಹಾಗೂ 2 ನೇ ರನ್ನರ್ ಆಫ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. * ಪ್ರಸ್ತುತ ಶ್ರುತಿ ಸಿತಾರ ಅವರು ಮಾಡೆಲ್ -ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇದಷ್ಟೇ ಅಲ್ಲದೇ ಸಮಾನತೆ ಮತ್ತು ತೃತೀಯ ಲಿಂಗಿಗಳ ಹಕ್ಕುಗಳಿಗಾಗಿ ಹೋರಾಟದಲ್ಲಿ ಭಾಗವಹಿಸುತ್ತಿರುತ್ತಾರೆ.