Job Description: * ಇತ್ತೀಚಿಗೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ ಅವರು ವಿಧಿವಶರಾಗಿದ್ದಾರೆ, ಈ ಮೊದಲು ಇವರು ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. * ಕೆ. ರೋಸಯ್ಯ ಅವರು ಒಬ್ಬ ಭಾರತೀಯ ರಾಜಕಾರಣಿಯಾಗಿದ್ದರು, ಇವರು ಆಂಧ್ರ ಪ್ರದೇಶದ 15 ನೇ ಮುಖ್ಯಮಂತ್ರಿಯಾಗಿ 2009 ರಿಂದ 2010 ರವರೆಗೆ ಸೇವೆ ಸಲ್ಲಿಸಿದರು. * ಕೆ. ರೋಸಯ್ಯ ಅವರು ಕರ್ನಾಟಕದ, ಹಾಗೂ ತಮಿಳುನಾಡು ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. * ಕೆ. ರೋಸಯ್ಯ ಅವರು ಈ ಹಿಂದೆ 2014 ರಲ್ಲಿ ಕರ್ನಾಟಕದ ಹಂಗಾಮಿ ರಾಜ್ಯಪಾಲರಾಗಿ ಸುಮಾರು 63 ದಿನಗಳ ಕಾಲ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ, ಹಾಗೂ 2011 ರಿಂದ 2016 ರವರೆಗೆ ತಮಿಳುನಾಡು ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.