Job Description: * ಇತ್ತೀಚಿಗೆ ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಜಾರಿಗೆತಂದಿತ್ತು, ಆದರೆ ಇದೀಗ ಆ ಕೃಷಿ ಕಾನೂನುಗಳನ್ನೂ ರೈತರ ಪ್ರತಿಭಟನೆಯಿಂದಾಗಿ ಹಿಂಪಡೆಯಲಾಗಿದೆ, ಅಷ್ಟೇ ಅಲ್ಲದೇ ಕೃಷಿ ಕಾನೂನು ರದ್ದುಗೊಳಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಒಪ್ಪಿ ಸಹಿ ಹಾಕಿದ್ದಾರೆ. * ಪ್ರಸ್ತುತ ಚಳಿಗಾಲದ ಅಧಿವೇಶನ ಆರಂಭದ ದಿನದಂದು ಎರಡೂ ಸದನಗಳಲ್ಲಿ ಧ್ವನಿ ಮತಗಳಲ್ಲಿ ಈ '3' ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು(ಹಿಂಪಡೆಯಲಾಗಿದೆ) ಇದಕ್ಕೆ ಸಂಸತ್ತು ಅನುಮೋದನೆಯನ್ನು ನೀಡಿದೆ. * ಸಧ್ಯ ರಾಷ್ಟ್ರಪತಿ ರಾಷ್ಟ್ರಪತಿ ಕೋವಿಂದ್ ಅವರು ಕೂಡ ಒಪ್ಪಿಗೆಯಿಂದ ಅಂತಿಮವಾಗಿ ಕೃಷಿ ಮಸೂದೆಗಳು ರದ್ದಾಗಿವೆ ಎಂದು ತಿಳಿಸಿದೆ.