Job Description: * ಇದೀಗ ಇಂಡಿಯಾ1 ಪಾವತಿ(payments)ಗಳಿಂದ 10000 ವೈಟ್-ಲೇಬಲ್ ATM ಗಳನ್ನು ನಿಯೋಜಿಸುವ ಮೈಲಿಗಲ್ಲನ್ನು ತಲುಪಿದೆ, ಇದೀಗ ಇದನ್ನು 'ಇಂಡಿಯಾ1 ATMಗಳು' ಎಂದು ಕರೆಯುತ್ತಾರೆ. * ಪ್ರಸ್ತುತ ಆಸ್ಟ್ರೇಲಿಯಾದ ಬ್ಯಾಂಕ್ಟೆಕ್ ಗ್ರೂಪ್ ನಿಂದ India1 ಪಾವತಿಗಳನ್ನು ಪ್ರಚಾರ ಮಾಡಲಾಗಿದೆ, ಹಾಗೂ ಇವುಗಳು IPO-ಬೌಂಡ್ ಆಗಿವೆ, ಇದಕ್ಕೂ ಮುಂಚೆ ಇವುಗಳನ್ನು BTI ಪಾವತಿಗಳು ಎಂದು ಕರೆಯುತ್ತಿದ್ದರು. * ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 2 ನೇ ಅತಿ ದೊಡ್ಡ ಬಿಳಿ ಲೇಬಲ್ ATM ಬ್ರ್ಯಾಂಡ್ ಗಳನ್ನೂ India1 ATM ಹೊಂದಿದೆ, ಅಷ್ಟೇ ಅಲ್ಲದೇ ಇದು ತನ್ನ ಯಂತ್ರಗಳನ್ನು ಅರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಧಿಕವಾಗಿ ಅಂದರೆ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ಮಿಸಿದೆ. * ಇದೀಗ RBI ನೀಡಿರುವ ಮಾಹಿತಿಯ ಪ್ರಕಾರಭಾರತದಲ್ಲಿ ಸೆಪ್ಟೆಂಬರ್ 2021 ರ ಹೊತ್ತಿಗೆ 2.4 ಲಕ್ಷ ATM ಗಳಿವೆ, ಈ ಎಲ್ಲ ATM ಗಳಲ್ಲಿ ಸರಿ ಸುಮಾರು 2800 ವೈಟ್-ಲೇಬಲ್ ಯಂತ್ರಗಳನ್ನು ಹೊಂದಿದೆ ಎಂದು ತಿಳಿಸಿದೆ. * ವೈಟ್-ಲೇಬಲ್ ATM ಗಳು: ಇವುಗಳು ಸ್ವಯಂಚಾಲಿತ ಟೆಲ್ಲರ್ ಮೆಷಿನ್ಗಳು ಬ್ಯಾಂಕೇತರ ಘಟಕಗಳಿಂದ ಸ್ಥಾಪಿಸಲಾಗಿದೆ, ಇವುಗಳನ್ನು 'ವೈಟ್ ಲೇಬಲ್ ಎಟಿಎಂಗಳು' ಎಂದು ಕರೆಯಲಾಗುತ್ತದೆ.