Job Description: * ಪ್ರಸ್ತುತ ನೇಪಾಳದ ದಾರ್ಚುಲಾ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿರುವ '2' ಶಾಲೆಗಳನ್ನು ಉದ್ಘಾಟಣೆ ಮಾಡಲಾಗಿದೆ ಎಂದು ಭಾರತದ ರಾಯಭಾರ ಕಚೇರಿಯು ಮಾಹಿತಿ ನೀಡಿದೆ, ಈ ಶಾಲೆಗಳನ್ನು ಭಾರತದ ಹಣಕಾಸಿನ ನೆರವಿನ ಸಹಾಯದಿಂದ ನಿರ್ಮಾಣ ಮಾಡಲಾಗಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ನೇಪಾಳದ ಕಳಂಗಾದ ತಿಂಕರ್ನಲ್ಲಿ ಮೋತಿ ಮಹಿಳಾ ಸಂಘ ಪ್ರಾಥಮಿಕ ಶಾಲೆಯನ್ನು 1.27 ಕೋಟಿ ರೂ. ವೆಚ್ಚದಲ್ಲಿ, ಹಾಗೂ ಮಹಾಕಾಳಿಯಲ್ಲಿ ಮಲ್ಲಿಕಾರ್ಜುನ ಮಾದರಿ ಪ್ರೌಢ ಶಿಕ್ಷಣ ಶಾಲೆಯನ್ನು 2.3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಭಾರತದ ರಾಯಭಾರ ಕಚೇರಿಯು ಮಾಹಿತಿ ನೀಡಿದೆ.