Job Description: * ಪ್ರಸ್ತುತ ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನ ಜರುಗುತ್ತಿದೆ, ಆದರೆ ಸದ್ಯ ಬಿಜೆಪಿ ಆಡಳಿತವನ್ನು ಹೊಂದಿರುವ ರಾಜ್ಯಗಳಲ್ಲಿ ಈ ಲಸಿಕಾ ಅಭಿಯಾನ ಅತಿ ವೇಗವಾಗಿ ಮುಂದೆ ಸಾಗುತ್ತಿದೆ. * ಪ್ರಸ್ತುತ ಗೋವಾ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಶೇ.100 ರಷ್ಟು ಅರ್ಹರಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ. * ಪ್ರಸ್ತುತ ಕರ್ನಾಟಕ ರಾಜ್ಯವು ಲಸಿಕೆ ಅಭಿಯಾನದಲ್ಲಿ 5 ನೇ ಸ್ಥಾನವನ್ನು ಪಡೆದುಕೊಂಡಿದೆ, ಸದ್ಯ ಬೇರೆ ಬೇರೆ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಲಸಿಕಾ ಅಭಿಯಾನವು ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂಬುವದು ಲಸಿಕೆ ಪಡೆದವರ ಮಾಹಿತಿಯಿಂದ ತಿಳಿದಿದೆ. * ಅತಿ ಹೆಚ್ಚು ಫಸ್ಟ್ ಡೋಸ್ ಲಸಿಕೆ ನೀಡಿದ ರಾಜ್ಯಗಳು: - ಗೋವಾ ರಾಜ್ಯವು ಶೇ.100, ಹಿಮಾಚಲ ಪ್ರದೇಶ ರಾಜ್ಯವು ಶೇ.100, * ಅತಿ ಹೆಚ್ಚು 2 ನೇ ಡೋಸ್ ಲಸಿಕೆ ನೀಡಿದ ರಾಜ್ಯಗಳು: - ಹಿಮಾಚಲ ಪ್ರದೇಶ ರಾಜ್ಯವು ಶೇ.91.9, * ಅತಿ ಕಡಿಮೆ ಮೊದಲನೇ ಡೋಸ್ ನೀಡಿದ ರಾಜ್ಯ: - ಜಾರ್ಖಂಡ್ ರಾಜ್ಯವು ಶೇ.66.2 ರಷ್ಟು. * ಅತಿ ಕಡಿಮೆ 2 ನೇ ಡೋಸ್ ನೀಡಿದ ರಾಜ್ಯ: - ಜಾರ್ಖಂಡ್ ರಾಜ್ಯವು ಶೇ.30.8 ರಷ್ಟು.