Job Description: * ಆಕಾಶ ಗಂಗಾದಲ್ಲಿ ಶ್ರೀ ಹನುಮಂತನ ಜೀವನ ವೃತ್ತಾಂತದ ದೃಶ್ಯ-ಶ್ರಾವ್ಯ ಪ್ರದರ್ಶನವನ್ನು (ಎವಿ ಡಿಸ್ ಪ್ಲೇ ) ಮತ್ತು ಥೀಮ್ ಪಾರ್ಕನ್ನು ನಿರ್ಮಿಸಲು ಬಯಸುತ್ತಿದೆ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ). * ನಿರ್ಮಾಣದ ಕುರಿತು ಸಭೆ ನಡೆಸಿದ ತಿರುಮಲ ತಿರುಪತಿ ದೇವಸ್ಥಾನಂ ದ ಕಾರ್ಯ ನಿರ್ವಾಹಕ ಅಧಿಕಾರಿ (ಇಒ) ಡಾ.ಕೆ. ಎಸ್. ಜವಾಹರ್ ರೆಡ್ಡಿ ಥೀಮ್ ಪಾರ್ಕ ಜೊತೆಗೆ ಆಕಾಶ ಗಂಗಾದ ಎರಡು ಬದಿಯಲ್ಲಿ ಧ್ಯಾನ ಮಂದಿರ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. * ಆಂಜನೇಯ ಸ್ವಾಮಿಯ ಜೀವನದ ಉಪಖ್ಯಾನಗಳನ್ನು ಮೂಡಿಸುವ ಪ್ರದರ್ಶನ ಕಾರ್ಯವು ಥೀಮ್ ಪಾರ್ಕ್ ನಲ್ಲಿ ಆಗಬೇಕು ಎಂಬುದನ್ನು ಟಿಟಿಡಿ ಇಒ ಅವರು ತಿಳಿಸಿದ್ದಾರೆ.