Job Description: * ಇತ್ತೀಚಿಗೆ ಮಾಲ್ಡೀವ್ಸ್ನಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್ ದೇಶಗಳು ಕರಾವಳಿ ರಕ್ಷಣಾ ಪಡೆಗಳ ಕಡಲಾಭ್ಯಾಸದ 15 ನೇ ಆವೃತ್ತಿ ಮುಕ್ತಾಯವಾಗಿದೆ. * ಈ ಕರಾವಳಿ ರಕ್ಷಣಾ ಪಡೆಗಳ ಕಡಲಾಭ್ಯಾಸವು ಹಿಂದೂ ಮಹಾಸಾಗರದಲ್ಲಿ ರಕ್ಷಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಅಭ್ಯಾಸವನ್ನು ನಡೆಸಲಾಗಿದೆ. * ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ದೇಶಗಳ ಕಡಲಾಭ್ಯಾಸವು ಪ್ರತಿ ಎರಡು ವರ್ಷಕ್ಕೊಮೆ ನಡೆಯುತ್ತದೆ.