Job Description: * ಪ್ರಸ್ತುತ ಕರ್ನಾಟಕದ ಪಾರ್ಥ್ ಅವರು ವಾರಣಾಸಿ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್ಷಿಪ್ನಲ್ಲಿ 4 ಚಿನ್ನದ ಪದಕವನ್ನು ಜಯಿಸಿದ್ದಾರೆ. * ಈ ವಾರಣಾಸಿ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್ಷಿಪ್ನ '3' ದಿನಗಳಲ್ಲಿ ಕರ್ನಾಟಕ ರಾಜ್ಯವು 206 ಪದಕಗಳನ್ನೂ ಜಯಿಸಿ ದಾಖಲೆ ನಿರ್ಮಿಸಿದೆ, ಹಾಗೂ ಅಗ್ರಸ್ಥಾನವನ್ನು ಪಡೆದಿದೆ, ನಂತರದ ಸ್ಥಾನದಲ್ಲಿ ನವದೆಹಲಿ 175 ಪದಕ, ಹಾಗೂ ಮಹಾರಾಷ್ಟ್ರ 92 ಪದಕಗಳನ್ನೂ ಪಡೆದ ರಾಜ್ಯಗಳಾಗಿವೆ. * ಇತ್ತೀಚಿಗೆ ಸಂತ ಅಲೋಶಿಯಸ್ ಈಜುಕೊಳದಲ್ಲಿ ಜರುಗಿದ ಚಾಂಪಿಯನ್ಷಿಪ್ನ ಪುರುಷರ ವಿಭಾಗದ 50 ಮೀ. ಬ್ಯಾಕ್ಸ್ಟ್ರೋಕ್, ಬಟರ್ ಫ್ಲೈ, ಫ್ರೀಸ್ಟೈಲ್, ಮತ್ತು 100 ಮೀ. ಫ್ರೀಸ್ಟೈಲ್ 'ಸಿ' ಗುಂಪು ವಿಭಾಗದಲ್ಲಿ ಒಟ್ಟು 4 ಚಿನ್ನದ ಪದಕಗಳನ್ನೂ ಜಯಿಸಿ ದಾಖಲೆ ನಿರ್ಮಿಸಿದ್ದಾರೆ.