Job Description: * ಡಿಸೆಂಬರ್ 13 ರಿಂದ 24 ರ ತನಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ. ಒಟ್ಟು 10 ದಿನ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪ ನಡೆಯಲಿದೆ. * ರಾಜ್ಯಪಾಲರ ಒಪ್ಪಿಗೆಯ ನಂತರ ಶುಕ್ರವಾರ ಸಂಸದೀಯ ವ್ಯವಹಾರಗಳ ಇಲಾಖೆ ಅಧಿಸೂಚನೆ ಪ್ರಕಟಿಸಿದೆ. * ಬೆಳಗಾವಿಯಲ್ಲಿ ನಡೆಯುತ್ತಿರುವ 15 ನೇ ವಿಧಾನಸಭೆಯ 11 ನೇ ಅಧಿವೇಶನ ಇದಾಗಿದೆ. * ಕರೋನ ಹಾವಳಿಯಿಂದಾಗಿ 2 ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿರುವದಿಲ್ಲ.