Job Description: * ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸರ್ಬಿಯದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರು ರಷ್ಯಾದ ಡನೀಲ್ ಮೆಡ್ವೆಡೆವ್ರನ್ನು ಸೋಲಿಸುವ ಮೂಲಕ ಈ ಪ್ರಶಸ್ತಿ ಜಯಿಸಿದ್ದಾರೆ. * ಸರ್ಬಿಯದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರು ಈ ಪ್ರಶಸ್ತಿಯನ್ನು ಸೇರಿಸಿ 37 ನೇ ಮಾಸ್ಟರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಂತಾಗಿದೆ. * ಜೊಕೊವಿಕ್ ಅವರು ಜಯಿಸಿರುವ 6 ನೇ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿಯಾಗಿದೆ, ಹಾಗೂ ಮೆಡ್ವೆಡೆವ್ 4 ಬಾರಿ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿ ಜಯಿಸಿದ್ದಾರೆ. * ಇದೀಗ ಮಾಸ್ಟರ್ಸ್ ಪ್ರಶಸ್ತಿಗಳನ್ನು ಪಡೆಯುವದರಲ್ಲಿ ರಫೇಲ್ ನಡಾಲ್ ಅವರಿಗಿಂತ ಕೇವಲ ಒಂದು ಪ್ರಶಸ್ತಿಯಿಂದ ನೊವಾಕ್ ಜೊಕೊವಿಕ್ ಅವರು ಹಿಂದಿದ್ದಾರೆ. * ಪ್ರಸ್ತುತ ನೊವಾಕ್ ಜೊಕೊವಿಕ್ ಹಾಗೂ ರಫೇಲ್ ನಡಾಲ್ ಅವರು ತಲಾ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.