Job Description: * ಪ್ರಸ್ತುತ ಪೋಲೆಂಡ್ ದೇಶದಲ್ಲಿ ಜರಗುತ್ತಿರುವ ಐಎಸ್ಎಸ್ಎಫ್ ಪ್ರೆಸಿಡೆಂಟ್ಸ್ ಕಪ್ ಶೂಟಿಂಗ್ನ ಏರ್ ಪಿಸ್ತೂಲು ಮಿಶ್ರ ವಿಭಾಗದಲ್ಲಿ ಭಾರತದ ಮನು ಭಾಕರ್ ಮತ್ತು ಇರಾನ್ನ ಜವಾದ್ ಫರೋಗಿ ಜೋಡಿಯು ಚಿನ್ನದ ಪದಕವನ್ನು ಪಡೆದುಕೊಂಡಿದೆ. * ಪ್ರಸ್ತುತ ಭಾರತದ ಮನು ಭಾಕರ್ ಮತ್ತು ಇರಾನ್ನ ಜವಾದ್ ಫರೋಗಿ ಜೋಡಿಯು ಫೈನಲ್ ಪಂದ್ಯದಲ್ಲಿ ಫ್ರಾನ್ಸ್'ನ ಮಥಿಲ್ಡೆ ರಮೊಲಿ ಹಾಗೂ ರಷ್ಯಾದ ಆರ್ಟೆಮ್ ಚೆರ್ನೊಸೊವ್ ಜೋಡಿಯ ವಿರುದ್ಧ ಜಯ ಸಾಧಿಸಿದ್ದಾರೆ.