Job Description: * ಇದೀಗ ಯುಕೆ(UK) ರಾಷ್ಟ್ರವು ದೀಪಾವಳಿಯ ಹಬ್ಬದಂದು ಮಹಾತ್ಮಾ ಗಾಂಧಿಜೀ ಚಿತ್ರವಿರುವ 5 ಪೌಂಡ್. ನಾಣ್ಯವನ್ನು ಯುಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ, ಈ ನಾಣ್ಯವು ಮಹಾತ್ಮಾ ಗಾಂಧಿಜೀ ಅವರ ಜೀವನ ಮತ್ತು ಪರಂಪರೆಯನ್ನು ತೋರಲಿದೆ ಎಂದಿದ್ದಾರೆ. * ಯುಕೆ(UK) ರಾಷ್ಟ್ರದ ಚಾನ್ಸೆಲರ್ ರಿಷಿ ಸುನಕ್ ಅವರು ಮಹಾತ್ಮಾ ಗಾಂಧಿಜೀ ಅವರು 5 ಪೌಂಡ್. ನಾಣ್ಯವನ್ನು ಬಿಡುಗಡೆ ಗೊಳಿಸಿದರು. * ಪ್ರಸ್ತುತ ಭಾರತದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಗಾಂಧಿಜೀ ಅವರು ಈ ನಾಣ್ಯವು ಬಿಡುಗಡೆಯಾಗಿದೆ, ಈ ನಾಣ್ಯವು ಚಿನ್ನ ಹಾಗೂ ಬೆಳ್ಳಿಯ ಮಾನದಂಡಗಳಲ್ಲಿ ಲಭ್ಯವಿದೆ. * ಈ ನಾಣ್ಯವನ್ನು ಹೀನಾ ಗ್ಲೋವರ್ ಅಭಿವೃದ್ಧಿಪಡಿಸಿದ್ದಾರೆ.