Job Description: * ದಕ್ಷಿಣ ಆಫ್ರಿಕಾದ ಲೇಖಕ ಡೇಮನ್ ಗಾಲ್ಗಟ್ ಅವರು ರಚಿಸಿರುವ ಕಾದಂಬರಿ 'ದಿ ಪ್ರಾಮಿಸ್' ಕೃತಿಗೆ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. * ಲೇಖಕ ಡೇಮನ್ ಗಾಲ್ಗಟ್ ಅವರು ಈ ಕಾದಂಬರಿ ದಕ್ಷಿಣ ಆಫ್ರಿಕಾ ರಾಷ್ಟ್ರದಲ್ಲಿನ ವರ್ಣಭೇದ ನೀತಿ ಹಾಗೂ ಬಿಳಿಯ ವರ್ಣದ ಕುಟುಂಬದ ನೀತಿ ಕಥೆಯನ್ನು ಒಳಗೊಂಡಿದೆ. * ಪ್ರಸ್ತುತ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಕಥೆಯನ್ನು ಹೊಂದಿರುವ 'ದಿ ಪ್ರಾಮಿಸ್' ಕೃತಿಗೆ ಬ್ರಿಟನ್ನ ಬೂಕರ್ ಪ್ರಶಸ್ತಿ ಲಭಿಸಿದೆ, ಈ ಬೂಕರ್ ಪ್ರಶಸ್ತಿಯು 50 ಲಕ್ಷ ರೂ. ಬಹುಮಾನವನ್ನು ಹೊಂದಿರಲಿದೆ. * ದಕ್ಷಿಣ ಆಫ್ರಿಕಾದ ಲೇಖಕ ಡೇಮನ್ ಗಾಲ್ಗಟ್ ಅವರ ಕಾದಂಬರಿಯು ಈ ಬೂಕರ್ ಪ್ರಶಸ್ತಿಯ ಆಯ್ಕೆ ಪಟ್ಟಿಗೆ ಈ ಮೊದಲು ಎರಡು ಬಾರಿ ಸೇರ್ಪಡೆಯಾಗಿತ್ತು, ಇದೀಗ 3ನೇ ಬಾರಿಗೆ ಈ ಪ್ರಶಸ್ತಿ ಲಭಿಸಿದೆ. * ಇದೇ ಲೇಖಕನ 'ದಿ ಗುಡ್ ಡಾಕ್ಟರ್' ಹಾಗೂ 'ಇನ್ ಎ ಸ್ಟ್ರೇಂಜ್ ರೂಂ' ಕೃತಿಗಳು ಕ್ರಮವಾಗಿ 2003 ಮತ್ತು 2010ರಲ್ಲಿ ಈ ಬೂಕರ್ ಪ್ರಶಸ್ತಿ ಆಯ್ಕೆ ಪಟ್ಟಿಗೆ ಸೇರಿಕೊಂಡಿದ್ದವು. * ಈ ಮೊದಲು ಅಂದರೆ 1969ರಿಂದ ಇಂಗ್ಲಿಷ್ನಲ್ಲಿ ಪ್ರಕಟವಾಗಿರುವ ಕೃತಿಗಳಿಗೆ ಬೂಕರ್ ಪ್ರಶಸ್ತಿಗಳನ್ನೂ ಪ್ರಧಾನ ಮಾಡಲಾಗುತ್ತಿದೆ.