Job Description: * ಪ್ರಸ್ತುತ ಭಾರತೀಯ ಸೇನೆಗೆ ಹಿಂದೂಸ್ತಾನ್ ಏರೋನಾಟಿಕ್ಸ್(HAL)ಲಿಮಿಟೆಡ್ ನಿಂದ 7,965 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಪ್ರಸ್ತಾವನೆಗೆ ಕೇಂದ್ರ ರಕ್ಷಣ ಸಚಿವಾಲಯವು ಸಮ್ಮತಿಯನ್ನು ನೀಡಿದೆ. * ಕೇಂದ್ರ ರಕ್ಷಣ ಸ್ವಾಧೀನ ಮಂಡಳಿಯ HAL ನಿಂದ 12 ಕಡಿಮೆ ತೂಕದ ಹೆಲಿಕಾಪ್ಟರ್ಗಳನ್ನು ಖರೀದಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ, ಅಷ್ಟೇ ಅಲ್ಲದೇ ಮಿಡ್ ಲೈಫ್ ಅಪ್ಗ್ರೇಡೇಶನ್ ಆಫ್ ಡಾರ್ನಿಯರ್ ಏರ್ಕ್ರಾಫ್ಟ್ ಖರೀದಿಗೂ ಕೇಂದ್ರ ಅನುಮೋದನೆ ನೀಡಿದೆ. * ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (HAL) ನಿಂದ ಲಿಂಕ್ಸ್ ಯು2 ನಾವಲ್ ಗನ್ಫೈರ್ ಕಂಟ್ರೋಲ್ ಸಿಸ್ಟಂ ಖರೀದಿಗೆ ಕೇಂದ್ರ ರಕ್ಷಣ ಸಚಿವಾಲಯ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.